Sunday 20 August 2023

ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯ

 

ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯರಾಗಿರುವುದು ಪಂಚಮಸಾಲಿ ಸಮುದಾಯದ ಸದ್ಭಕ್ತರಿಗೆ ಅಪಾರ ನೋವುಂಟುಮಾಡಿದೆ.ಪೂಜ್ಯರು ಪೂಜೆ ಪುನಸ್ಕಾರ,ಸಂಸ್ಕಾರ ನೀಡುವ ಮೂಲಕ ಸಮಾಜ ಸೇವೆ ಮತ್ತು ಸಂಘಟನೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

ಪರಮಪೂಜ್ಯರ ಆತ್ಮಕ್ಕೆ ಶಾಂತಿ ದೊರೆಯಲೆಂದು ಹರ ಮಹಾದೇವನಲ್ಲಿ ಪ್ರಾರ್ಥಿಸೋಣ.

Monday 10 January 2022

ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

 

Monday 15 June 2020

ಆತ್ಮೀಯ ಸಮಾಜ ಬಾಂಧವರೇ, 
ನಮ್ಮ ಇದು ಪಂಚ ವಾಣಿ ಪತ್ರಿಕೆ ರೆಡಿ ಮಾಡುವವರಿದ್ದ ಮನೆಯ ಪ್ರದೇಶ ಸೀಲ್ಡೌನ್ ಆಗಿತ್ತು ಹಾಗಾಗಿ ಪತ್ರಿಕೆ ಹೊರ ತರಲಾಗಲಿಲ್ಲ. ಈಗ ಓಪನ್ ಆಗಿದೆ. ಪ್ರೆಸ್ ಓಪನ್ ಮಾಡಿದ್ದಾರೆ. 2020 ಜುಲೈ  ತಿಂಗಳಿನಿಂದ ಎಂದಿನಂತೆ ಇದು ಪಂಚವಾಣಿ ಪತ್ರಿಕೆ ಪ್ರಕಟವಾಗಲಿದೆ ಎಂದು ಸಂಪಾದಕ ಮಂಡಳಿ ಅವರು ತಿಳಿಸಿದ್ದಾರೆ.